ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕಲೆಗಳಿಗೆ ಪ್ರೋತ್ಸಾಹಿಸಬೇಕು : ವೆಂಕಟರಮಣಸ್ವಾಮಿ ಚಾಮರಾಜನಗರ:ಸೆ.21, ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕಲೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ದಲಿತ ಮುಖಂಡ, ಕಲಾವೇದಿಕೆಯ ಕಲಾ ಪೋಷಕರಾದ ವೆಂಕಟರಮಣಸ್ವಾಮಿ(ಪಾಪು) ತಿಳಿಸಿದರು. ನಗರದ […]
ಸೆಪ್ಟಂಬರ್ 23ರಂದು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಸೆಪ್ಟಂಬರ್ 23ರಂದು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷರಾಗಿದ್ದ ಸುಧಾ ಲಕ್ಷ್ಮೀನಾರಾಯಣ ಹಾಗೂ ಉಪಾಧ್ಯಕ್ಷರಾಗಿದ್ದ ಫರ್ಹನ್ ತಾಜ್ ರವರಿಂದ ತೆರವಾದ ಸ್ಥಾನಗಳಿಗೆ ಸೆ. 23ರಂದು ಎರಡನೇ ಅವಧಿಯ ಚುನಾವಣೆ ನಡೆಯಲಿದೆ.ಅಧ್ಯಕ್ಷ ಸ್ಥಾನ […]
ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು ದೊಡ್ಡಬಳ್ಳಾಪುರ: ದಿನಾಂಕ:-21-09-2024 ರಂದು ಬೆಳಗ್ಗೆ ದೊಡ್ಡಬಳ್ಳಾಪುರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಗಂಡಸು ಸುಮಾರು 70 ರಿಂದ 75 ವರ್ಷದವನು ರೈಲಿಗೆ ಸಿಕ್ಕಿ […]
ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ನಾಲ್ವರು ರೈತರಿಗೆ ಗಾಯ
ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ನಾಲ್ವರು ರೈತರಿಗೆ ಗಾಯ ಚಾಮರಾಜಗರ:ಚಿರತೆಯನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರು ರೈತರು ಗಾಯಗೊಂಡಿದ್ದಾರೆಚಾ. ಇದೇ ವೇಳೆ ಚಿರತೆಯೂ ಮೃತಪಟ್ಟಿರುವ ಘಟನೆ […]
ತೇರಿನ ಬೀದಿಯ ರೈತರಿಂದ ಮಳೆಗಾಗಿ ಮಳೆರಾಯನ ಪೂಜೆ
ತೇರಿನ ಬೀದಿಯ ರೈತರಿಂದ ಮಳೆಗಾಗಿ ಮಳೆರಾಯನ ಪೂಜೆ ದೊಡ್ಡಬಳ್ಳಾಪುರ:ಕಳೆದೆರಡು ತಿಂಗಳಿಂದ ಮಳೆಯ ಅಬ್ಬರದಿಂದಾಗಿ ರಾಜ್ಯ ತಲ್ಲಣ ಗೊಂಡಿತ್ತು. ಮಳೆಯಾಗಲಿಲ್ಲವೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರಾಜ್ಯದ ರೈತರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಖುಷಿಯಿಂದ […]
ತಾಲೂಕು ಕೆ. ಆರ್. ಎಸ್. ಪಕ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ತಾಲೂಕು ಕೆ. ಆರ್. ಎಸ್. ಪಕ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದೊಡ್ಡಬಳ್ಳಾಪುರ:ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಸಾವಿರಾರು ನೂತನ ಸದಸ್ಯರು ಕೆ ಆರ್ ಎಸ್ ಪಕ್ಷ ಸೇರುತ್ತಿದ್ದಾರೆ. ಇದು ದೊಡ್ಡಬಳ್ಳಾಪುರ ತಾಲ್ಲೂಕು […]
ಮಾಡುವ ಪಾಪಕ್ಕೆ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡಲಿದೆ– ಆರ್. ಅಶೋಕ್
ಮಾಡುವ ಪಾಪಕ್ಕೆ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡಲಿದೆ– ಆರ್. ಅಶೋಕ್ ದೊಡ್ಡಬಳ್ಳಾಪುರ:ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅರೋಪಿದರು ದೊಡ್ಡಬಳ್ಳಾಪುರ ನಗರದ ಬಿ ಜೆ ಪಿ […]
ದೊಡ್ಡಬಳ್ಳಾಪುರ ಗುಂಜೂರು ಗ್ರಾಮದಲ್ಲಿ ಸರಗಳ್ಳತನ
ದೊಡ್ಡಬಳ್ಳಾಪುರ ಗುಂಜೂರು ಗ್ರಾಮದಲ್ಲಿ ಸರಗಳ್ಳತನ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಗುಂಜೂರು ಗ್ರಾಮದ ಮಹಿಳೆಯ 80 ಗ್ರಾಂ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆಯೊಂದು ನಡೆದಿದೆ. ಗುಂಜೂರು ಗ್ರಾಮದ ಮಹಿಳೆ ಶೈಲಜಾ ಎಂಬುವರು ವಾಯು […]
ಮುನಿರತ್ನ ಶಾಸಕ ಸ್ಥಾನವನ್ನು ವಜಾಗೊಳಿಸಲು ಯುವ ಒಕ್ಕಲಿಗ ಗೆಳೆಯರ ಬಳಗ ಆಗ್ರಹ
ಮುನಿರತ್ನ ಶಾಸಕ ಸ್ಥಾನವನ್ನು ವಜಾಗೊಳಿಸಲು ಯುವ ಒಕ್ಕಲಿಗ ಗೆಳೆಯರ ಬಳಗ ಆಗ್ರಹ ದೊಡ್ಡಬಳ್ಳಾಪುರ:ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುನಿರತ್ನನನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದೊಡ್ಡಬಳ್ಳಾಪುರ ಯುವ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ನಗರದ ತಾಲೂಕು […]
ಕ್ರೀಡೆಗಳು ದೇಹದ ಆಯಾಸ, ಒತ್ತಡ ಕಡಿಮೆ ಮಾಡುತ್ತವೆ : ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ
ಕ್ರೀಡೆಗಳು ದೇಹದ ಆಯಾಸ, ಒತ್ತಡ ಕಡಿಮೆ ಮಾಡುತ್ತವೆ : ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಚಾಮರಾಜನಗರ: ಕ್ರೀಡೆಗಳು ದೇಹದ ಆಯಾಸ, ಒತ್ತಡವನ್ನು ಕಡಿಮೆ ಮಾಡುವುದರಿಂದ ಪ್ರತಿಯೊಬ್ಬ ಶಿಕ್ಷಕರಿಗೂ ಕ್ರೀಡೆ ಅಗತ್ಯವಿದೆ ಎಂದು ಚಾಮರಾಜನಗರ ತಾಲೂಕು ಕ್ಷೇತ್ರ […]