ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲಾ ಸಮುದಾಯದ ಜನರು ಆಚರಿಸುವಂತಾಗಬೇಕು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಮರಾಜನಗರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ […]
ಕೋಳೂರು ಗ್ರಾಮದ ನಿರ್ವಸತಿಗರಿಗೆ ವಸತಿ ಕಲ್ಪಿಸಲು ಮನವಿ
ಕೋಳೂರು ಗ್ರಾಮದ ನಿರ್ವಸತಿಗರಿಗೆ ವಸತಿ ಕಲ್ಪಿಸಲು ಮನವಿ ದೊಡ್ಡಬಳ್ಳಾಪುರ:ತಾಲೂಕಿನ ಕೋಳೂರು ಗ್ರಾಮದ ಬಡ ಕುಟುಂಬಗಳಿಗೆ ವಾಸಿಸಲು ಸ್ಥಳದ ಅವಶ್ಯಕತೆ ಇದ್ದು. ಗ್ರಾಮಸ್ಥರ ಕೋರಿಕೆಯ ಮೇರೆಗೆ ಇಂದು ಕೋಳೂರು ಗ್ರಾಮದ ಸರ್ವೇ ನಂಬರ್ 182 ರಲ್ಲಿ […]
ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವ ಆಚರಣೆ
ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವವನ್ನು ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ .ಡಿ.ಉಪ್ಪಾರ್ […]
SSLC ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟ : ದೊಡ್ಡಬಳ್ಳಾಪುರದ ಎಂ.ಎಸ್.ವಿ ಪಬ್ಲಿಕ್ ಶಾಲೆಗೆ 100% ಫಲಿತಾಂಶ
SSLC ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟ : ದೊಡ್ಡಬಳ್ಳಾಪುರದ ಎಂ.ಎಸ್.ವಿ ಪಬ್ಲಿಕ್ ಶಾಲೆಗೆ 100% ಫಲಿತಾಂಶ ದೊಡ್ಡಬಳ್ಳಾಪುರ : 2023-24 ಸಾಲಿನ ಸಿ.ಬಿ.ಎಸ್.ಇ ಕೇಂದ್ರೀಯ ಪರೀಕ್ಷಾ ಮಂಡಳಿಯ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ನಗರದ […]
ಲೈಂಗಿಕ ದೌರ್ಜನ್ಯ ಪ್ರಕರಣ | ತಪ್ಪಿತಸ್ಥರಿಗೆ ಕಠಿಣ ನೀಡಲು ಒತ್ತಾಯಿಸಿ KRS ಪಕ್ಷದಿಂದ ಮೇ 13ಕ್ಕೆ ಹಾಸನ ಚಲೋ..!
ಲೈಂಗಿಕ ದೌರ್ಜನ್ಯ ಪ್ರಕರಣ | ತಪ್ಪಿತಸ್ಥರಿಗೆ ಕಠಿಣ ನೀಡಲು ಒತ್ತಾಯಿಸಿ KRS ಪಕ್ಷದಿಂದ ಮೇ 13ಕ್ಕೆ ಹಾಸನ ಚಲೋ..! ದೊಡ್ಡಬಳ್ಳಾಪುರ : ಇದೇ ಮೇ 13 ರ ಸೋಮವಾರ ಪೆನ್ ಡ್ರೈವ್ ಪ್ರಕರಣ ಕುರಿತಂತೆ […]
ಹಣಕಾಸು ವಿಚಾರವಾಗಿ ಯುವಕನ ಬರ್ಬರ ಹತ್ಯೆ | ಘಟನೆಯಿಂದ ಬೆಚ್ಚಿಬಿದ್ದ ದೊಡ್ಡಬಳ್ಳಾಪುರ ಜನ…!
ಹಣಕಾಸು ವಿಚಾರವಾಗಿ ಯುವಕನ ಬರ್ಬರ ಹತ್ಯೆ | ಘಟನೆಯಿಂದ ಬೆಚ್ಚಿಬಿದ್ದ ದೊಡ್ಡಬಳ್ಳಾಪುರ ಜನ..! ದೊಡ್ಡಬಳ್ಳಾಪುರ : ಮಾತನಾಡಬೇಕೆಂದು ಕರೆದ ಸ್ನೇಹಿತರ ಗ್ಯಾಂಗ್ ಲಾಂಗ್ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ, ಹಲ್ಲೆಯಿಂದಾಗಿ ರಕ್ತಸ್ರಾವದಲ್ಲಿ ನರಳಾಡುತ್ತಿದ್ದವನನ್ನ ಟೆಂಪೋದಲ್ಲಿ ಹಾಕೊಂಡ್ […]
ಸಿದ್ದು ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿ… ರಾಮಕೃಷ್ಣಯ್ಯ
ಸಿದ್ದು ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿ… ರಾಮಕೃಷ್ಣಯ್ಯ ದೊಡ್ಡಬಳ್ಳಾಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿಂದ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್. ಸಿ, ಎಸ್ ಟಿ ಗಳ […]
ಮೇ 19ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆ
ಮೇ 19ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ […]
ಲೈಂಗಿಕ ಹಗರಣ ಪ್ರಕರಣ-ರೇವಣ್ಣ ಮತ್ತು ಪ್ರಜ್ವಲ್ ಈ ಕೂಡಲೇ ರಾಜೀನಾಮೆ ನೀಡಬೇಕು : ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಒತ್ತಾಯ
ಲೈಂಗಿಕ ಹಗರಣ ಪ್ರಕರಣ-ರೇವಣ್ಣ ಮತ್ತು ಪ್ರಜ್ವಲ್ ಈ ಕೂಡಲೇ ರಾಜೀನಾಮೆ ನೀಡಬೇಕು : ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಒತ್ತಾಯ ದೊಡ್ಡಬಳ್ಳಾಪುರ: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಲೈಂಗಿಕ […]
ಮತಗಟ್ಟೆ ದ್ವಂಸ ಪ್ರಕರಣದಿಂದ ಭಯಭೀತರಾಗಿ ಕಾಡಿನಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ಹೇಳಿ ಕರೆತಂದ ಅಧಿಕಾರಿಗಳು
ಮತಗಟ್ಟೆ ದ್ವಂಸ ಪ್ರಕರಣದಿಂದ ಭಯಭೀತರಾಗಿ ಕಾಡಿನಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ಹೇಳಿ ಕರೆತಂದ ಅಧಿಕಾರಿಗಳು ಚಾಮರಾಜನಗರ ಹನೂರು ತಾಲ್ಲೂಕಿನಲ್ಲಿ ನಡೆದ ಘಟನೆ ಇದೇ ತಿಂಗಳ ಏಪ್ರಿಲ್ 26ರ ಲೋಕಸಭಾ ಚುನಾವಣಾ ಮತದಾನ ದಿನದಂದು […]