*ಸಾರ್ವತ್ರಿಕ ಲೋಕಸಭಾ ಚುನಾವಣೆ-2024* *27-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ* *ಬೆಂ.ಗ್ರಾ. ಜಿಲ್ಲೆಯಲ್ಲಿ ಶೇ81.90 ಮತದಾನ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ* ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 26(ಕರ್ನಾಟಕ ವಾರ್ತೆ): ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಬೆಂಗಳೂರು […]
ಚಾಮರಾಜನಗರ ಲೋಕಸಭಾ ಕ್ಷೇತ್ರದ ವಿಶೇಷ ಮತಗಟ್ಟೆಗಳು.
ಚಾಮರಾಜನಗರ: ಲೋಕಸಭಾ ಕ್ಷೇತ್ರದ ವಿಶೇಷ ಮತಗಟ್ಟೆಗಳು. ಜಿಲ್ಲೆಯಲ್ಲಿ ಯುವ ಮತದಾರರನ್ನು ಮತದಾನದತ್ತ ಸೆಳೆಯಲು, ನೈತಿಕ ಮತದಾನ ಬೆಂಬಲಿಸಲು ಪ್ರೇರೆಪಿಸುವ ಸದುದ್ದೇಶದಿಂದ ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಾನಪದ ಕಲೆಗಳ ತವರೂರು ಚಾಮರಾಜನಗರ “ಚಲುವ ಚಾಮರಾಜನಗರ” […]
ಬೋರ್ ವೆಲ್ ಲಾರಿಗೆ ಆಕಸ್ಮಿಕ ಬೆಂಕಿ 2 ಕೋಟಿ ಮೌಲ್ಯದ ವಸ್ತುಗಳು ಭಸ್ಮ
ಬೋರ್ ವೆಲ್ ಲಾರಿಗೆ ಆಕಸ್ಮಿಕ ಬೆಂಕಿ 2 ಕೋಟಿ ಮೌಲ್ಯದ ವಸ್ತುಗಳು ಭಸ್ಮ ದೊಡ್ಡಬಳ್ಳಾಪುರ: ಬೋರ್ವೆಲ್ ಲಾರಿ ನಿಲ್ಲಿಸಿದ್ದ ಶೆಡ್ಡಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೋರ್ವೆಲ್ ಸಪೋರ್ಟ್ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ […]
ವಿಜೃಂಭಣೆಯಿಂದ ನಡೆದ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ..
ವಿಜೃಂಭಣೆಯಿಂದ ನಡೆದ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ.. ಯಳಂದೂರು:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದಲ್ಲಿ ವಿಜೃಂಭಣೆ ಯಿಂದ ನಡೆದ ದೊಡ್ಡ ರಥೋತ್ಸವ…. ರಥೋತ್ಸವಕ್ಕೆ ಉಪವಿಬಾಗಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ನಿಸರ್ಗ ಪ್ರಿಯ ರವರು ಚಾಲನೆ ನೀಡಿದರು. […]
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ದಲಿತ ಸಂಘಟನೆಗಳ ನಿರ್ಧಾರ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ದಲಿತ ಸಂಘಟನೆಗಳ ನಿರ್ಧಾರ ದೊಡ್ಡಬಳ್ಳಾಪುರ:2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಬಲವಂತವಾಗಿ ಹೇರುತ್ತಿರುವ ಮೋದಿ ನೇತೃತ್ವದ ಬಿಜೆಪಿ ಯನ್ನು ಸೋಲಿಸಲುರಾಜ್ಯದಲ್ಲಿ […]
ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ಉಪನಿರ್ದೆಶಕರ ದಿಡೀರ್ ಬೇಟಿ
ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ಉಪನಿರ್ದೆಶಕರ ದಿಡೀರ್ ಬೇಟಿ ದೊಡ್ಡಬಳ್ಳಾಪುರ : ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ ಬರಗಲ್ಲ ಧಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಹುತೇಕ […]
ರೇಷ್ಮೆ ಸೀರೆ ಅನಾವರಣ ಮಾಡುವ ಮೂಲಕ ಮತದಾನದ ಜಾಗೃತಿ
ರೇಷ್ಮೆ ಸೀರೆ ಅನಾವರಣ ಮಾಡುವ ಮೂಲಕ ಮತದಾನದ ಜಾಗೃತಿ ಚಾಮರಾಜನಗರ:ನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ರೇಷ್ಮೆ ಸೀರೆ ಅನಾವರಣ ಮೂಲಕ ಮತದಾನ ಜಾಗೃತಿಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ ನಗರದಲ್ಲಿ ಚುನಾವಣಾಧಿಕಾರಿ ಹಾಗೂ […]
ನೇಹಾ ಹೀರೇಮಠ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರ ಬಿ ಜೆ ಪಿ ಪ್ರತಿಭಟನೆ
ನೇಹಾ ಹೀರೇಮಠ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರ ಬಿ ಜೆ ಪಿ ಪ್ರತಿಭಟನೆ ದೊಡ್ಡಬಳ್ಳಾಪುರ: ನೇಹಾ ಹತ್ಯೆ ಖಂಡಿಸಿ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ನಗರದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ […]
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಭರ್ಜರಿ ಮತಯಾಚನೆ
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಭರ್ಜರಿ ಮತಯಾಚನೆ ಯಳಂದೂರು:ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುನಿಲ್ ಬೋಸ್ ಯಳಂದೂರು ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಪಟ್ಟಣದ ನಾಡ ಮೇಘಲಮ್ಮ ದೇವಾಲಯದಿಂದ ಜೂನಿಯರ್ ಕಾಲೇಜು […]
ಮೀನು ಹಿಡಿಯಲು ಕೆರೆಗೆ ಇಳಿದ ವ್ಯಕ್ತಿಯ ಸಾವು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಪತ್ತೆ ಕಾರ್ಯಚಾರಣೆ
ಮೀನು ಹಿಡಿಯಲು ಕೆರೆಗೆ ಇಳಿದ ವ್ಯಕ್ತಿಯ ಸಾವು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಪತ್ತೆ ಕಾರ್ಯಚಾರಣೆ ದೊಡ್ಡಬಳ್ಳಾಪುರ : ಕೆರೆಯ ಬಳಿ ಕುಡಿಯೊಕ್ಕೆ ಬಂದಿದ್ದ ಸ್ನೇಹಿತರು, ಕುಡಿದ ನಶೆಯಲ್ಲಿ ಮೀನು ಹಿಡಿಯಲು ನೀರಿಗೆ ಇಳಿದಿದ್ದಾರೆ, […]