ಮಾ 9ಕ್ಕೆ ಕನಸವಾಡಿ ಶನಿಮಹಾತ್ಮ ದೇವರ ಬ್ರಹ್ಮ ರಥೋತ್ಸವ

ಮಾ 9ಕ್ಕೆ ಕನಸವಾಡಿ ಶನಿಮಹಾತ್ಮ ದೇವರ ಬ್ರಹ್ಮ ರಥೋತ್ಸವ ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿಯಲ್ಲಿ ಶನಿಮಹಾತ್ಮನ ಬ್ರಹ್ಮ ರಥೋತ್ಸವ ಮಾ.9ರಂದು ಮಧ್ಯಾಹ್ನ 1.35ಕ್ಕೆ ನಡೆಯಲಿದೆ. ಬ್ರಹ್ಮರಥೋತ್ಸವದ ಅಂಗವಾಗಿ ಒಂದು ವಾರ ನಡೆಯುವ ಜಾತ್ರೆಯಲ್ಲಿ ವಿವಿಧ ಉತ್ಸವ, […]

ಬ್ಲೂಮ್ ಟೆಕ್ನೋ ಶಾಲೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಬ್ಲೂಮ್ ಟೆಕ್ನೋ ಶಾಲೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ದೊಡ್ಡಬಳ್ಳಾಪುರ:ನಗರಸಭಾ ವ್ಯಾಪ್ತಿಯ ಶ್ರೀನಗರ 7ನೇ ವಾರ್ಡ್ ಬ್ಲೂಮ್ ಟೆಕ್ನೋ ಸ್ಕೂಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಸಲಾಗಿತ್ತು. ನಗರಸಭಾ ಉಪಾಧ್ಯಕ್ಷ […]

ಎರಡು ದಶಕಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಎರಡು ದಶಕಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ ದೊಡ್ಡಬಳ್ಳಾಪುರ : ಎರಡು ದಶಕಗಳಿಂದ ಪರಾರಿಯಾಗಿದ್ದ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗರಾಜು (47) ಮತ್ತು ಶ್ರೀನಿವಾಸಲು (39) ಅವರು ಕಳೆದ […]

ಅರಳುಮಲ್ಲಿಗೆ ವ್ಯವಸಾಯ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ

ಅರಳುಮಲ್ಲಿಗೆ ವ್ಯವಸಾಯ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 25..30ರ ಅವಧಿಯ ಆಡಳಿತ ಮಂಡಳಿಯ 12ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಳ್ಳಕಟ್ಟಮ್ಮ ದೇವಸ್ಥಾನ ಕ್ಕೆ ಒಂದು ಲಕ್ಷ ಅನುದಾನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಳ್ಳಕಟ್ಟಮ್ಮ ದೇವಸ್ಥಾನ ಕ್ಕೆ ಒಂದು ಲಕ್ಷ ಅನುದಾನ ದೊಡ್ಡಬಳ್ಳಾಪುರ:ತಾಲೋಕಿನ ಮಧುರೆ ಹೋಬಳಿ ಮಾರಸಂದ್ರ ಗ್ರಾಮದ ಮುಳಕಟ್ಟಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ […]

ತಾಲೂಕು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭ

ತಾಲೂಕು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭ ದೊಡ್ಡಬಳ್ಳಾಪುರ:ನೊಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಮಾರ್ಚ್ 01 ರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು ಮಾರ್ಚ್ 03 ರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಖರೀದಿ […]

ರಾಮಣ್ಣ ಭಾವಿ ಕಲ್ಯಾಣಿ ಸ್ವಚ್ಛತೆಗೆ ಸಂಘ ಸಂಸ್ಥೆಗಳ ಜೊತೆ ಜಿಲ್ಲಾಧಿಕಾರಿಗಳಿಂದ ಶ್ರಮದಾನ

ರಾಮಣ್ಣ ಭಾವಿ ಕಲ್ಯಾಣಿ ಸ್ವಚ್ಛತೆಗೆ ಸಂಘ ಸಂಸ್ಥೆಗಳ ಜೊತೆ ಜಿಲ್ಲಾಧಿಕಾರಿಗಳಿಂದ ಶ್ರಮದಾನ ದೊಡ್ಡಬಳ್ಳಾಪುರ:ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಜೀವರಾಶಿಗಳು ನೀರಿನ ಸಮಸ್ಯ ತಲೆದೋರದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿ ಬಸವರಾಜ್ […]

ಮಾಚಗೊಂಡನ ಹಳ್ಳಿ ಕೃಷಿ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ

ಮಾಚಗೊಂಡನ ಹಳ್ಳಿ ಕೃಷಿ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ ದೊಡ್ಡಬಳ್ಳಾಪುರ:ಮಾಚಗೊಂಡನಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025 ರಿಂದ 2030ರ ಅವಧಿಯ ಆಡಳಿತ ಮಂಡಳಿಗೆ ದಿ. 2.3.2025ರಂದು ನಡೆದ ಚುನಾವಣೆಯಲ್ಲಿ […]

ಹಾಡ ಹಗಲೇ ವೃದ್ದೆಯ ಬಳಿ ಒಡವೆ ಕಸಿದು ಪರಾರಿಯಾದ ಕಳ್ಳರು

ಹಾಡ ಹಗಲೇ ವೃದ್ದೆಯ ಬಳಿ ಒಡವೆ ಕಸಿದು ಪರಾರಿಯಾದ ಕಳ್ಳರು ದೊಡ್ಡಬಳ್ಳಾಪುರ : ಒಂಟಿ ವೃದ್ಧೆಯನ್ನು ಗುರಿ ಮಾಡಿದ ಸರಗಳ್ಳರು, ಅಜ್ಜಿಯ ಕಿವಿ ಮತ್ತು ಕೊರಳಲ್ಲಿದ್ದ ಬಂಗಾರದ ಒಡವೆಗಳನ್ನು ಕಸಿದು ಪರಾರಿಯಾಗಿರುವ ಘಟನೆ ಇಂದು […]

ತೀರ್ಪುಗಾರರು ಮಕ್ಕಳ ಕಲಿಕೆಗನುಗುಣವಾಗಿ ತೀರ್ಪು ನೀಡಬೇಕು: ಜಯರಾಜು

ತೀರ್ಪುಗಾರರು ಮಕ್ಕಳ ಕಲಿಕೆಗನುಗುಣವಾಗಿ ತೀರ್ಪು ನೀಡಬೇಕು: ಜಯರಾಜು ಚಾಮರಾಜನಗರ: ತೀರ್ಪುಗಾರರು ಮಕ್ಕಳ ಕಲಿಕೆಗನುಗುಣವಾಗಿ ತೀರ್ಪು ನೀಡಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಜು ತಿಳಿಸಿದರು. ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕ್ಲಸ್ಟರ್ […]