ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು: ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದ್ದು, 14,600 ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಬಿಎಂಪಿ ಆಯುಕ್ತ […]

ಕ್ರಿಕೆಟಿಗ ಕೆ ಎಲ್ ರಾಹುಲ್ ಘಾಟಿ ಸುಬ್ರಮಣ್ಯ ಬೇಟಿ

ದೊಡ್ಡಬಳ್ಳಾಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ದಂಪತಿ ಶನಿವಾರ ಇಲ್ಲಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ‌ ನೀಡಿ ಸ್ವಾಮಿಯ ದರ್ಶನ ಪಡೆದರು. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಹಿನ್ನೆಲೆಯಲ್ಲಿ […]

ಗಿಡ ನೆಟ್ಟು ವನ ಮಹೋತ್ಸವ ಅಭಿಯಾನಕ್ಕೆ ಶಾಸಕ ಎ ಆರ್ ಕೃಷ್ಣಮೂರ್ತಿ ಚಾಲನೆ

ಗಿಡನೆಟ್ಟು ವನಮಹೋತ್ಸವ ಅಭಿಯಾನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿ ಚಾಲನೆ . ಯಳಂದೂರು: ಪಟ್ಟಣದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡನೆಟ್ಟು ನೀರೆರೆದು ವನಮಹೋತ್ಸವ ಅಭಿಯಾನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿಯವರು ಚಾಲನೆ ನೀಡಿದರು. ತಾಲೂಕು ಸರ್ಕಾರಿ […]

ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ದೇವಾಲಯದ ಹುಂಡಿ ಎಣಿಕೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು ಭಕ್ತರು ಕಾಣಿಕೆ ನೀಡಿರುವ ವಿವರ.

ಮೂಲ ಸೌಕರ್ಯವಿಲ್ಲದೆ ನೆಡೆದ ಕ್ರೀಡಾಕೂಟ

ಮೂಲಸೌಕರ್ಯವಿಲ್ಲದೆ ನಡೆದ ಕ್ರೀಡಾಕೂಟ ಸಂತೇಮರಹಳ್ಳಿ: ಚಾಮರಾಜನಗರ ತಾಲೂಕಿನ ಪ್ರೌಡಶಾಲಾ ವಿಭಾಗದ ಕ್ರೀಡಾಕೂಟವು ಮೂಲಸೌಕರ್ಯವಿಲ್ಲದೆ ನಡೆಯುತ್ತಿರುವ ಕ್ರೀಡಾಕೂಟವು ಇದಾಗಿದೆ ಸಂತೇಮರಳ್ಳಿಯ ಜೆ ಎಸ್ ಎಸ್ ಪ್ರೌಡಶಾಲೆಯ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಇದಾಗಿದ್ದು ವಿದ್ಯಾರ್ಥಿಗಳ […]

ನಟ ಉಪೇಂದ್ರ ವಿರುದ್ದ ಯಳಂದೂರು ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಾಮರಾಜನಗರ ನ್ಯೂಸ್…… ‌ ಯಳಂದೂರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ದಲಿತ ಪರ ಸಂಘಟನೆಗಳು. ‌ದಲಿತರನ್ನು ಅವಹೇಳನಕಾರಿ ಪದಬಳಸಿ ಮಾತನಾಡಿರುವ ಚಿತ್ರ ನಟ ಉಪೇಂದ್ರ ಊರಿದ್ದ ಕಡೆ ಹೊಲಗೇರಿ ಎಂಬ […]

38ನೇ ರಾಜ್ಯಸಮ್ಮೇಳನಕ್ಕೆ KUWJ ದಾವಣಗೆರೆ ಜಿಲ್ಲಾ ಘಟಕ ಸಜ್ಜು

KUWJ, 38,ನೇ ರಾಜ್ಯಸಮ್ಮೇಳನದ ಪೂರ್ವ ಸಿದ್ಧತಾ ಸಭೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರಿಂದ ಚಾಲನೆ ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ಸಮ್ಮೇಳನ ಈ ಬಾರಿ ನಮ್ಮ ದಾವಣಗೆರೆ ಜಿಲ್ಲೆಗೆ ಸುಮಾರು 30 […]

ನೇಕಾರರಿಗೆ: 10 HP ವರೆಗಿನ ಮಗ್ಗಗಳಿಗೆ ಸಂಪೂರ್ಣ ಉಚಿತ ವಿದ್ಯುತ್

ನೇಕಾರರಿಗೆ : 10 HP ವರೆಗಿನ ಮಗ್ಗಗಳಿಗೆ ಸಂಪೂರ್ಣ ಉಚಿತ ವಿದ್ಯುತ್ ಬೆಂಗಳೂರು: ಸಣ್ಣ ನೇಕಾರರಿಗೂ ಉಚಿತ ವಿದ್ಯುತ್ ನೀಡಲಾಗುವುದು. 10 ಹೆಚ್.ಪಿ.ವರೆಗಿನ ಮಗ್ಗಗಳಿಗೆ ಸಂಪೂರ್ಣ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ […]

ಅನಧಿಕೃತ ಓ ಎಪ್ ಸಿ ಕೇಬಲ್ ತೆರೆವುಗೊಳಿಸಲು ಒಂದು ವಾರ ಗಡುವು

  OFC, ಡೇಟಾ ಕೇಬಲ್ ತೆಗೆಯಲು ಸೇವಾ ಕಂಪೆನಿಗಳಿಗೆ ಸೂಚನೆ…! ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್, ಡಾಟಾ ಕೇಬಲ್ ಹಾಗೂ ಕೇಬಲ್ ಗಳನ್ನು ಒಂದು ವಾರದೊಳಗೆ […]

ಕೆ ಆರ್ ಎಸ್ ಪಕ್ಷದ ವತಿಯಿಂದ ದೌರ್ಜನ್ಯ ವಿರುದ್ದ ಸೌಜನ್ಯ ಬೆಳ್ತಂಗಡಿಯಿಂದ- ಬೆಂಗಳೂರಿಗೆ 330 ಕಿ ಮೀ ಪಾದಯಾತ್ರೆ

ಬಂಧುಗಳೇ ನಮಸ್ಕಾರ,*ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆಗಾಗಿ ಮತ್ತು ರಾಜ್ಯದ ಮಹಿಳೆಯರ ರಕ್ಷಣೆ ಮತ್ತು ನ್ಯಾಯಕ್ಕಾಗಿ “ಸೌಜನ್ಯ ಮಹಿಳಾ ಸುರಕ್ಷಾ ಆಯೋಗ” ರಚನೆಗಾಗಿ ಆಗ್ರಹಿಸಿ *KRS ಪಕ್ಷದ ವತಿಯಿಂದ “ದೌರ್ಜನ್ಯದ ವಿರುದ್ಧ ಸೌಜನ್ಯ” […]